ಸಾವಿಲ್ಲದ ಸಂಜೆ ಮಳೆ ಮತ್ತು ಅವಳು


ಮಣ್ಣಿನ ಘಮಲಿಗೆ ಮತ್ತೇರಿಸಿಕೊಂಡಂತೆ
ಸುರಿಯುತಿಹುದು ಜಡಿ ಮಳೆ..
ಅವಳದೇ ನೆನಪಿನಲ್ಲಿ ತುಂಬುತಿಹುದು
ಮನದಾ ಹೊಳೆ..
ಇನ್ನೇಕೆ ತಡ ಮಾಡುತಿಹೆ ಗೆಳತಿ ಕೊಡವಾ
ತಂದು ಸೋಕಿಸು ಕೈ ಬಳೆ..
ಜಲ್ಲೇನ್ನುತಿಹುದು ಗುಂಡಿಗೆ ಏರುಪೇರಾಗುತಿಹುದು
ನನ್ನಯಾ ಉಸಿರಿನ ಸೆಲೆ..!

Comments