ಶಾಪಗ್ರಸ್ತ ಗಂಧರ್ವ

ಶಾಪಗ್ರಸ್ತ ಪರಮ ಪಾಪಿ ನಾನು 

ನೀ ಸೋಕಿ ಗಂಧರ್ವನನ್ನಾಗಿಸು

ಶಾಪ ವಿಮೋಚಿಸುವುದಕ್ಕೆ ಏನನ್ನು ಕೊಡಲಿ ?

ದೀನ ನಾನು, ನನ್ನನ್ನೇ ಅರ್ಪಿಸಿಕೊಳ್ಳಲೇನು ?

ಉಪೇಕ್ಷಿಸಬೇಡ, ವಿರಹದುರಿಯ ಸಹಿಸೆನು

ಈ ಗಂಡು ಅಹಲ್ಯಯ ಸಂಕಟವ ನೀಗಿಸಿ ಉಪಕರಿಸು

ರಾಮನ ಪಾದದಾಣೆಗೂ ಸದಾ ನಿನ್ನನ್ನೇ ಧ್ಯಾನಿಸುವೆ


Comments

Popular Posts