"ತುಕಾಲಿ ಕ್ವೀನ್"
ಆ ಕಪಟ ನಾಟಕವ ಹೇಗೆ ಬರೆಯಲಿ ಅಕ್ಕಾ..!?
ಬರೆಯುವ ಪದಗಳೆಲ್ಲಾ ತಮ್ಮನ ಕೇಶಕ್ಕೆ ಸಮನಾದಾಗ..!
ಆದರೂ ಗೀಚುವೆ,
ನನ್ನೆದೆಯ ಮೇಲೆ ಯಾವುದೇ ಕುನ್ನಿಯ ಕುರುಹು ಇರದಿರಲಿ
ಬೆನ್ನಿಗಂಟಿದ ಬೆವರಿಗೆ ಗೋಮಾತೆಯ ಅಭ್ಯಂಜನವಿರಲಿ.
ಮುನ್ನೂರು ಕೋಟಿ ಒಡತಿಯೇ ನಿನ್ನ ಅಣ್ಣನಾಗಲೇ
ಹಗಲಿರುಳು ಎನ್ನದೇ ದೂರದಿಂದಲೇ ಶಪಿಸುವೆ.
ಸಿಟ್ಟಾಗಬೇಡ ಅಕ್ಕಯ್ಯ, ನನಗೆ ಉಪದ್ರವ ಕೊಡಲು ನೀನು ಇಲಿಯಾಗಿರುವೆ.
ಬೀಳುವ ನನ್ನೆಲ್ಲಾ ಕನಸಿನಲ್ಲೂ ನಾನೇ ಪಾಷಾಣವಾಗಿರುವೆ.
Comments
Post a Comment