ಚರಮ ಗೀತೆ

 ಇನ್ನೆಂದು ಬರೆಯಲಾರೆ 

ಇನ್ನೆಂದು ಪ್ರೇಮಿಸಲಾರೆ 

ಕವಿ ಹೃದಯ ಸತ್ತಿಹುದು

ಕವಿ ಬದುಕ್ಕಿದ್ದೇನು ಸಾರ್ಥಕ..!

ಅವಳಿಲ್ಲದೇ ಇಡೀ ಜೀವನವೇ ನಶ್ವರ..!

ನನ್ನನ್ನು ನಿನ್ನ ಬೇಗನೆ ಕರೆದುಕೋ ಈಶ್ವರ..

Comments

Popular Posts